Tuesday, May 8, 2012

ಸುಮ್ಮನೆ



ಬದುಕಿನ ಅರ್ಥವ ಅರಿಯದ ನನಗೆ 
ಪ್ರೀತಿಯ ಪರಿಯ ತಿಳಿಸಿದೆ ನೀನು

ನಿನ್ನ ಒಡನಾಟವ  ನಾ ಮರೆಯೆ ಗೆಳೆಯ 
ಪ್ರೇಮ ಸುಧೆಯ ಹರಿಸಿದವನು ನೀನು 

ಮತ್ತೆ ನೋಡುವ ತವಕ ನನ್ನಲಿ ಹೆಚ್ಚಾಗಿ 
ಪೂರ್ಣ ಚಂದಿರನಾಗಿ ಬರುವೆಯ ನೀನು 

ದಾರಿ ಕಾಯುವ ಜಾತಕ ಪಕ್ಷಿ ನಾನಾಗಿರುವೆ
ಸ್ವಾತಿ ಹನಿಯಾಗಿ ಧರೆಗಿಳಿಯುವೆಯಾ ನೀನು 


No comments:

Post a Comment