ಸವಿ ಸಂಗಮ
ಮುಗ್ಧ ಹೃದಯದ ಪಿಸುಮಾತುಗಳು
Tuesday, May 8, 2012
ಸುಮ್ಮನೆ
ಬದುಕಿನ ಅರ್ಥವ ಅರಿಯದ ನನಗೆ
ಪ್ರೀತಿಯ ಪರಿಯ ತಿಳಿಸಿದೆ ನೀನು
ನಿನ್ನ ಒಡನಾಟವ ನಾ ಮರೆಯೆ ಗೆಳೆಯ
ಪ್ರೇಮ ಸುಧೆಯ ಹರಿಸಿದವನು ನೀನು
ಮತ್ತೆ ನೋಡುವ ತವಕ ನನ್ನಲಿ ಹೆಚ್ಚಾಗಿ
ಪೂರ್ಣ ಚಂದಿರನಾಗಿ ಬರುವೆಯ ನೀನು
ದಾರಿ ಕಾಯುವ ಜಾತಕ ಪಕ್ಷಿ ನಾನಾಗಿರುವೆ
ಸ್ವಾತಿ ಹನಿಯಾಗಿ ಧರೆಗಿಳಿಯುವೆಯಾ ನೀನು
Newer Posts
Older Posts
Home
Subscribe to:
Posts (Atom)