ಸವಿ ಸಂಗಮ
ಮುಗ್ಧ ಹೃದಯದ ಪಿಸುಮಾತುಗಳು
Saturday, April 16, 2011
ನೆನಪು
ನೂರು ಕನಸುಗಳ ಕಾಣುವ ಕಣ್ಣಿಗೆ
ಕವಿದಿದೆ ಈಗ ಬರಿ ಕತ್ತಲೆಯ ಬೇಯ್ಗೆ
ಕಾರಣ ತಿಳಿಸುವೆಯ ಏಕೆಂದು ಗೆಳೆಯ
ಹೇಳುವೆಯ ಏನೆಂದು ಇದರ ಪರಿಯ
ಕಣ್ಣು ಮುಚ್ಚಿದರು ಕಾಡುತಿದೆ ನಿನ್ನ ನಗೆ
ಹೇಳಿದರು ತೀರದು ಆ ನಿನ್ನ ಸೊಬಗಿನ ಬಗೆ
ನೀ ಬರುವ ದಾರಿಯಲಿ ಕಾಯುವೆನು ನಾನಿಂದು
ಕನಸುಗಳ ಜೊತೆಗೂಡಿ ಬರುವೆಯ ನೀನಿಂದು
No comments:
Post a Comment
Newer Post
Home
Subscribe to:
Post Comments (Atom)
No comments:
Post a Comment